SUPPORT PORTAL

ನಾನು ಮೊಬೈಲ್ ಬ್ರೌಸರ್ ನಲ್ಲಿ ನೋಂದಾಯಿಸಿಕೊಂಡಿದ್ದೇನೆ, ಆದರೆ, ಮೊಬೈಲ್ ಬ್ರೌಸರ್ ನಲ್ಲಿ ಕಾರ್ಯಕ್ರಮ ಲಭ್ಯವಾಗುತ್ತಿಲ್ಲ.

Modified on Fri, 22 Sep, 2023 at 8:50 AM

 ಸದ್ಯಕ್ಕೆ ಇನ್ನರ್ ಇಂಜಿನಿಯರಿಂಗ್ ಮೊಬೈಲ್ ಬ್ರೌಸರ್ ನಲ್ಲಿ ಲಭ್ಯವಿಲ್ಲ. ಮೊಬೈಲ್ ಬಳಸುತ್ತಿದ್ದರೆ, ದಯವಿಟ್ಟು ಸದ್ಗುರು ಆ್ಯಪ್ ಅನ್ನು ಬಳಸಿ.

 ಬ್ರೌಸರ್ ಬಳಸಬೇಕೆಂದರೆ, ಲ್ಯಾಪ್‍ಟಾಪ್ ಅಥವಾ ಡೆಸ್ಕ್ ಟಾಪ್ ಅನ್ನು ಬಳಸಿ. ಇನ್ನಷ್ಟು ತಾಂತ್ರಿಕ ಅಗತ್ಯದ ಮಾಹಿತಿಗೆ ಅನ್ನು ನೋಡಿ.