SUPPORT PORTAL

ನನ್ನ ‍ಪಾಸ್‍ವರ್ಡ್ ಅನ್ನು ಹೇಗೆ ಬದಲಾಯಿಸುವುದು ?

Modified on Fri, 22 Sep, 2023 at 7:45 AM

 ನೀವು ಈ-ಮೇಲ್ ಐಡಿ ಬಳಸುತ್ತಿದ್ದರೆ, ಲಾಗಿನ್ ಸಮಯದಲ್ಲಿ "‍ಪಾಸ್‍ವರ್ಡ್ ಮರೆತೆ" ಅನ್ನು ಕ್ಲಿಕ್ ಮಾಡಿ.


 ಪಾಸ್‌ವರ್ಡ್ ರೀಸೆಟ್ ಮಾಡಲು ಲಿಂಕನ್ನು ನಿಮ್ಮ ಈ-ಮೇಲ್ ಐಡಿಗೆ ಕಳುಹಿಸುತ್ತಾರೆ. ಇದನ್ನು ಬಳಸಿ ಪಾಸ್‌ವರ್ಡ್ ಅನ್ನು ಬದಲಾಯಿಸಿ.