SUPPORT PORTAL

ಪೂರ್ವತಯಾರಿ(onboarding) ಹಂತವನ್ನು ಪೂರ್ಣಗೊಳಿಸಲು ಆಗುತ್ತಿಲ್ಲ.

Modified on Fri, 22 Sep, 2023 at 7:46 AM


ಸದ್ಗುರು ಆ್ಯಪ್: ಆ್ಯಪ್ ಅನ್ನು ಅನ್‍ಇನ್ಸ್ಟಾಲ್ ಮಾಡಿ (ತೆಗೆದುಹಾಕುವುದು) ಪ್ಲೇ-ಸ್ಟೋರ್ ನಿಂದ ಹೊಸ ಆವೃತ್ತಿಯನ್ನು ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಿ. ನಂತರ ಲಾಗಿನ್ ಆಗಲು ಪ್ರಯತ್ನಿಸಿ ಮತ್ತು ಪೂರ್ವತಯಾರಿಯನ್ನು ಪೂರ್ಣಗೊಳಿಸಿ. ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, support.ishafoundation.org. ಅಲ್ಲಿ ಸಮಸ್ಯೆಯ ಸ್ಕ್ರೀನ್ ಶಾಟ್ ಸಮೇತ ಒಂದು ಬೆಂಬಲ ವಿನಂತಿಯನ್ನು(ಸಪೋರ್ಟ್ ರಿಕ್ವೆಸ್ಟ್) ನೀಡಿ.


ಬ್ರೌಸರ್: ದಯವಿಟ್ಟು cache ಮತ್ತು cookies ಗಳನ್ನೂ ಬ್ರೌಸರ್ ನಿಂದ ತೆಗೆಯಿರಿ. ಬ್ರೌಸರ್ ಅನ್ನು ಪುನಃ ತೆರೆಯಿರಿ. ನಂತರ ಲಾಗಿನ್ ಆಗಲು ಪ್ರಯತ್ನಿಸಿ. ನಂತರ ಪೂರ್ವತಯಾರಿಯನ್ನು ಪೂರ್ಣಗೊಳಿಸಿ. ಒಂದು ವೇಳೆ ಸಮಸ್ಯೆ ಇನ್ನೂ ಬಗೆಹರಿಯದಿದ್ದರೆ,
 support.ishafoundation.org. ಅಲ್ಲಿ ಸಮಸ್ಯೆಯ ಸ್ಕ್ರೀನ್ ಶಾಟ್ ಸಮೇತ ಒಂದು ಬೆಂಬಲ ವಿನಂತಿಯನ್ನು(ಸಪೋರ್ಟ್ ರಿಕ್ವೆಸ್ಟ್) ನೀಡಿ