SUPPORT PORTAL

ಎಲ್ಲಾ ಹಂತಗಳನ್ನೂ ಮತ್ತು ಸೆಷನ್ ಗಳನ್ನೂ ನಾನು ಎಲ್ಲಿ ನೋಡಬಹುದು?

Modified on Fri, 22 Sep, 2023 at 7:46 AM

ಸದ್ಗುರು ಆ್ಯಪ್ ನಲ್ಲಿ:
ಆರಂಭಿಕ ಪೇಜ್‍ನಲ್ಲಿ ಇನ್ನರ್ ಇಂಜಿನಿಯರಿಂಗ್ ಅನ್ನು ಒತ್ತಿ. ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ನಿಮ್ಮ ಸಂಪೂರ್ಣ ಸೆಷನ್ ಪಯಣದ ವಿವರಗಳನ್ನು “ನನ್ನ ಪಯಣ” ದಲ್ಲಿ ನೋಡಬಹುದು.


ಬ್ರೌಸರ್ ನಲ್ಲಿ:
 ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ನಿಮ್ಮ ಸಂಪೂರ್ಣ ಸೆಷನ್ ಪಯಣದ ವಿವರಗಳನ್ನು “ನನ್ನ ಪಯಣ” ದಲ್ಲಿ ನೋಡಬಹುದು.