SUPPORT PORTAL

ಹಂತ 7ಕ್ಕೆ ಹೋಗಲು ದಿನಾಂಕವನ್ನು ಆಯ್ಕೆ ಮಾಡಿಕೊಂಡು ನಾನು ಪೂರ್ವತಯಾರಿ ಪ್ರಕ್ರಿಯೆಯನ್ನು ಪೂರ್ತಿ ಮಾಡಿದೆ, ಆದರೆ, ನಾನು ಆಯ್ಕೆ ಮಾಡಿದ ದಿನಾಂಕವನ್ನು ಮರೆತುಬಿಟ್ಟೆ. ಈಗ ಏನು ಮಾಡಬೇಕು?

Modified on Fri, 22 Sep, 2023 at 7:50 AM

 ಒಮ್ಮೆ ಪೂರ್ವತಯಾರಿ ಪ್ರಕ್ರಿಯೆ ಸಂಪೂರ್ಣಗೊಂಡರೆ, ನಿಮಗೆ “Onboarding Confirmation Email” ತಲೆ ಬರಹದೊಂದಿಗೆ ಒಂದು ಸಮ್ಮತಿಯ ಈ-ಮೇಲ್ noreply@innerengineering.comನಿಂದ ಬರುತ್ತದೆ. ಇದರಲ್ಲಿ ನೀವು ಹಂತ 7ಕ್ಕೆ ಆಯ್ಕೆ ಮಾಡಿರುವ ದಿನಾಂಕ ನಮೂದಿಸಲ್ಪಟ್ಟಿರುತ್ತದೆ.

ಒಂದು ವೇಳೆ ನಿಮಗೆ ಈ-ಮೇಲ್ ತಲುಪದಿದ್ದರೆ, “ನನ್ನ ಪಯಣ” ಪೇಜಿನಲ್ಲಿ ಹಂತ 7ಕ್ಕೆ ಆಯ್ಕೆ ಮಾಡಿರುವ ದಿನಾಂಕವನ್ನು ನೋಡಿಕೊಳ್ಳಬಹುದು.

ಸದ್ಗುರು ಆ್ಯಪ್ :
ಆರಂಭಿಕ ಪೇಜಿನಲ್ಲಿ ಇನ್ನರ್ ಇಂಜಿನಿಯರಿಂಗ್ ಅನ್ನು ಒತ್ತಿ. ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ಆಯ್ಕೆ ಮಾಡಿರುವ ದಿನಾಂಕವನ್ನು “ನನ್ನ ಪಯಣ” ದಲ್ಲಿ ನೋಡಬಹುದು.


ಬ್ರೌಸರ್:
 ನಿಮ್ಮ ನೋಂದಾಯಿತ ಈ-ಮೇಲ್ ಐಡಿ ಬಳಸಿಕೊಂಡು ಆಯ್ಕೆ ಮಾಡಿರುವ ದಿನಾಂಕವನ್ನು “ನನ್ನ ಪಯಣ” ದಲ್ಲಿ ನೋಡಬಹುದು.