SUPPORT PORTAL

ನಾನು ಶನಿವಾರ ಮತ್ತು ಭಾನುವಾರ ಎರಡೂ ದಿನ ಸೆಷನ್ ನಲ್ಲಿ ಭಾಗವಹಿಸಲೇಬೇಕೆ?

Modified on Fri, 22 Sep, 2023 at 7:50 AM

 ಹೌದು, 7ನೇ ಹಂತದ ಎಲ್ಲ ಸೆಷನ್ ಗಳಲ್ಲೂ ಭಾಗವಹಿಸುವುದು ಖಡ್ಡಾಯವಾಗಿದೆ. ಶಾಂಭವಿ ಮಹಾಮುದ್ರಾ ಪ್ರಕ್ರಿಯೆಯ ದೀಕ್ಷೆಯು ಬಹಳ ಪ್ರಮುಖವಾದದ್ದು.