SUPPORT PORTAL

ಮುಂದಿನ ಹಂತಕ್ಕೆ ಹೋಗಲು ಆಗುತ್ತಿಲ್ಲ.

Modified on Fri, 22 Sep, 2023 at 7:51 AM

 ಹಿಂದಿನ ಹಂತವನ್ನು ಪೂರ್ಣಗೊಳಿಸಿದ್ದೀರೆಂದು ಖಚಿತ ಪಡಿಸಿಕೊಳ್ಳಿ. ಮುಂದಿನ ಹಂತಕ್ಕೆ ಹೋಗಲು ಎಲ್ಲಾ ಸೆಷನ್ ಗಳನ್ನೂ ಪೂರ್ತಿಗೊಳಿಸಿರಬೇಕು.
 ಮೊದಲ ಹಂತವನ್ನು ಸಂಪೂರ್ಣಗೊಳಿಸಿದಾಗ ಮಾತ್ರ ಮುಂದಿನ ಹಂತಕ್ಕೆ ಹೋಗಲು ಸಾಧ್ಯ.