SUPPORT PORTAL

ಕಾರ್ಯಕ್ರಮಕ್ಕೆ ನಾನು ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಐಪ್ಯಾಡ್ ಅನ್ನು ಬಳಸಬಹುದೇ?

Modified on Fri, 22 Sep, 2023 at 7:54 AM

 ಹೌದು, ಕಾರ್ಯಕ್ರಮವನ್ನು ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಐಪ್ಯಾಡ್ ಗಳಲ್ಲಿ ಬ್ರೌಸರ್ ಗಳಲ್ಲಿ ನೋಡಬಹುದು. ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳಿಗೆ ಗೂಗಲ್ ಕ್ರೋಮ್ ಅನ್ನು ಐಪ್ಯಾಡ್ ಗಳಿಗೆ ಸಫಾರಿ ಯನ್ನು ನಾವು ಶಿಫಾರಸು ಮಾಡುತ್ತೇವೆ.


 ಆಂಡ್ರಾಯ್ಡ್ ಟ್ಯಾಬ್ಲೆಟ್ ಮತ್ತು ಐಪ್ಯಾಡ್ ಗಳು ಸದ್ಗುರು ಆ್ಯಪ್‌ ಅನ್ನು ಬೆಂಬಲಿಸುವುದಿಲ್ಲ.