SUPPORT PORTAL

ನಾನು ಪರಿವಾರ ಮತ್ತು ಸ್ನೇಹಿತರೊಡನೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದೇ?

Modified on Fri, 22 Sep, 2023 at 7:54 AM

ಪ್ರತಿಯೊಬ್ಬರೂ ಪ್ರತ್ಯೇಕಾಗಿ ನೊಂದಾಯಿಸಿಕೊಂಡು ಪ್ರತ್ಯೇಕ ಸಾಧನಗಳ ಮೂಲಕ ತಮ್ಮ ನೋಂದಿತ ವಿವರಗಳೊಂದಿಗೆ ಲಾಗಿನ್ ಆಗಿ ಭಾಗವಹಿಸಬಹುದು. ಇದರಿಂದ ಪ್ರತಿಯೊಬ್ಬರೂ ಸಂಪೂರ್ಣವಾಗಿ ಕಾರ್ಯಕ್ರಮದ ವಿಷಯಗಳಲ್ಲಿ, ಅಭ್ಯಾಸಗಳಲ್ಲಿ ಮತ್ತು ಸಂವಾದಾತ್ಮಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬಹುದು.