Данная статья недоступна на выбранном языке (Russian), просмотрите её на другом языке: English
ಇನ್ನರ್ ಇಂಜಿನಿಯರಿಂಗ್ ಹೊಸ ಆವೃತ್ತಿಗೆ ನಿಮ್ಮನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ ಶಾಂಭವಿ ಮಹಾಮುದ್ರ ಕ್ರಿಯೆಯ ದೀಕ್ಷೆಯೂ ಸೇರ್ಪಡೆಯಾಗಿದೆ. ನೀವು ಸದ್ಗುರು ಆ್ಯಪ್ ಅಥವಾ ವೆಬ್‍ಸೈಟ್ ಮೂಲಕ 7ನೇ ಹಂತವಾದ ಶಾಂಭವಿ ಮಹಾ ಮುದ್ರ ಕ್ರಿಯಾ ದೀಕ್ಷೆಯ ದಿನಾಂಕವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಪಯಣವನ್ನು ಮುಂದುವರೆಸಬಹುದು.
ಸದ್ಗುರು ಆ್ಯಪ್:
ಮುಖ ಪುಟದಲ್ಲಿ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದ ಕಾರ್ಡನ್ನು ಒತ್ತಿ. ನಿಮ್ಮ ನೋಂದಿತ ಈ-ಮೇಲ್ ಐಡಿ ಬಳಸಿ ಲಾಗಿನ್ ಆಗಿ, 7ನೇ ಹಂತಕ್ಕೆ ದಿನಾಂಕವನ್ನು ಆಯ್ಕೆ ಮಾಡಿ.
ಲ್ಯಾಪ್‌ಟಾಪ್‌ನಲ್ಲಿ ಬ್ರೌಸರ್ ಅನ್ನು ಬಳಸುತ್ತಿದ್ದರೆ:
ದಯವಿಟ್ಟು https://online.innerengineering.com/kn/login ನಲ್ಲಿ ನಿಮ್ಮ ನೋಂದಿತ ಈ-ಮೇಲ್ ಐಡಿ ಬಳಸಿ ಲಾಗಿನ್ ಆಗಿ. ಮತ್ತು 7ನೇ ಹಂತಕ್ಕೆ ದಿನಾಂಕವನ್ನು ಆಯ್ಕೆ ಮಾಡಿ.