SUPPORT PORTAL

ಕಾರ್ಯಕ್ರಮದ ವಿನ್ಯಾಸ ಹೇಗಿದೆ?

Modified on Fri, 22 Sep, 2023 at 7:37 AM

ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮವು 7 ಹಂತಗಳಲ್ಲಿದೆ.

1–6ನೇ ಹಂತಗಳು ಸದ್ಗುರುಗಳ ಮಾರ್ಗದರ್ಶನದ ಸರಳ ಯೋಗ ಅಭ್ಯಾಸಗಳನ್ನು ಮತ್ತು ಧ್ಯಾನ ಪ್ರಕ್ರಿಯೆಗಳನ್ನು ಒಳಗೊಂಡಿದೆ. ಈ ಎಲ್ಲಾ ಹಂತಗಳು ತಮ್ಮದೇ ಗತಿಯನ್ನು ಹೊಂದಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ತೆಗೆದುಕೊಳ್ಳಬಹುದು.

7ನೇ ಹಂತವು ಶಾಂಭವಿ ದೀಕ್ಷೆಯನ್ನು ಹೊಂದಿದ್ದು, ಇದನ್ನು ಆಯ್ದ ದಿನಾಂಕಗಳಲ್ಲಿ ನೇರ ಪ್ರಸಾರ (ಲೈವ್ ಅಗಿ ) ಮಾಡಲಾಗುತ್ತದೆ.

1–6 ನೇ ಹಂತಗಳನ್ನು ಪೂರ್ಣಗೊಳಿಸಿದಾಗ ಮಾತ್ರ 7ನೇ ಹಂತಕ್ಕೆ ಅರ್ಹರಾಗುತ್ತೀರಿ.

ಮತ್ತಷ್ಟು ವಿವರಗಳಿಗೆ, ದಯವಿಟ್ಟು 
https://isha.sadhguru.org/in/kn/inner-engineering  ಗೆ ಭೇಟಿ ನೀಡಿ.