SUPPORT PORTAL

ಸೆಷನ್ ವೀಕ್ಷಿಸುತ್ತಿರುವಾಗ ನನಗೆ ಫೋನ್ ಅಥವಾ ಮೆಸೇಜ್ ಬಂದರೆ ಏನು ಮಾಡಬೇಕು?

Modified on Fri, 22 Sep, 2023 at 7:39 AM

 ನೀವು ಸೆಷನ್ ಪ್ರಾರಂಭಿಸುವ ಮೊದಲು ಖಡ್ಡಾಯವಾಗಿ ನಿಮ್ಮ ಫೋನನ್ನು “Do Not Disturb” (ಡು ನಾಟ್ ಡಿಸ್ಟರ್ಬ್ ) ಮೋಡ್ ನಲ್ಲಿ ಇರಿಸಬೇಕು. ಆಗ ನೀವು ಯಾವುದೇ ಅಡಚಣೆಗಳಿಲ್ಲದೆ ಸೆಷನ್‍ನಲ್ಲಿ ಭಾಗವಹಿಸಬಹುದು.