SUPPORT PORTAL

ಕಾರ್ಯಕ್ರಮಕ್ಕೆ ನಾನು ಹೇಗೆ ಕೂರಬೇಕು?

Modified on Fri, 22 Sep, 2023 at 7:53 AM

 ನಿಮಗೆ ಸಾಧ್ಯವಾದಲ್ಲಿ ನೆಲದ ಮಳೆ ಕಾಲು ಮಡಚಿ ಚಕ್ಕಳ- ಮಕ್ಕಳ ಹಾಕಿ ಕುಳಿತುಕೂಳ್ಳುವುದು ಅತ್ಯತ್ತಮ. ಸಾಧ್ಯವಾಗದಿದ್ದಲ್ಲಿ, ಒಂದು ಕುರ್ಚಿಯ ಮೇಲೆ ಕುಳಿತುಕೊಳ್ಳಬಹುದು.