SUPPORT PORTAL

ಯಾವುದಾದರು ಒಂದು ನಿರ್ದಿಷ್ಟ ಭಾಷೆಗೆ ಹೇಗೆ ನೋಂದಾಯಿಸಿಕೊಳ್ಳುವುದು?

Modified on Fri, 22 Sep 2023 at 07:44 AM

 ನೀವು ಸದ್ಗುರು ಆ್ಯಪ್ ಅನ್ನು ಬಳಸುತ್ತಿದ್ದರೆ:

ದಯವಿಟ್ಟು ಆ್ಯಪ್‍ ಭಾಷೆಯನ್ನು ನಿಮಗೆ ಬೇಕಾದ ಭಾಷೆಗೆ ಆಯ್ಕೆ ಮಾಡಿ. ನಂತರ ಇನ್ನರ್ ಇಂಜಿನಿಯರಿಂಗ್ ಮೇಲೆ ಕ್ಲಿಕ್ ಮಾಡಿ, ನೋಂದಾಯಿಸಿ.

ಲ್ಯಾಪ್‍ಟಾಪ್ ನಲ್ಲಿ ಬ್ರೌಸರ್ ಅನ್ನು ಬಳಸುತ್ತಿದ್ದರೆ:

 ದಯವಿಟ್ಟು "English" ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಇಚ್ಛೆಯ ಭಾಷೆಯನ್ನು ಆಯ್ಕೆ ಮಾಡಿಕೊಂಡು ಕಾರ್ಯಕ್ರಮಕ್ಕೆ ನೊಂದಾಯಿಸಿಕೊಳ್ಳಿ.