SUPPORT PORTAL

ನನ್ನ ವಿಳಾಸ ಅಥವಾ ಫೋನ್ ನಂಬರ್ ಅನ್ನು ಪ್ರೊಫೈಲ್ ನಲ್ಲಿ ಅಪಡೇಟ್ ಮಾಡುವುದು ಹೇಗೆ?

Modified on Fri, 22 Sep, 2023 at 7:46 AM

  ಲ್ಯಾಪ್‍ಟಾಪ್ ಅಥವಾ ಡೆಸ್ಕ್ ಟಾಪ್ ನಲ್ಲಿ https://online.innerengineering.com/kn/login ಗೆ ಲಾಗಿನ್ ಆಗಿ, “ಪ್ರೊಫೈಲ್” ನಲ್ಲಿ ನಿಮ್ಮ ವಿಳಾಸ ಮತ್ತು ಫೋನ್ ನಂಬರನ್ನು ಅಪ್ಡೇಟ್ ಮಾಡಿ/ಬದಲಾಯಿಸಿ.